News

Click Here to Submit Your Article

ಅಪಘಾತ: ಅಮೆರಿಕ ಯುದ್ಧ ನೌಕೆಗೆ ಇಂಧನ ಟ್ಯಾಂಕರ್ ಢಿಕ್ಕಿ, 10 ಮಂದಿ ನಾಪತ್ತೆ, 5 ನಾವಿಕರಿಗೆ ಗಾಯ

ಸಿಂಗಾಪುರ: ಯುಎಸ್ಎಸ್ ಫಿಟ್ಜ್ ಗರಾಲ್ಡ್  ಬಳಿಕ ಅಮೆರಿಕದ ಮತ್ತೊಂದು ಯುದ್ಧ ನೌಕೆ ಅಪಘಾತಗೀಡಾಗಿದ್ದು, ಸಿಂಗಾಪುರದಲ್ಲಿ ಯುಎಸ್ಎಸ್ ಜಾನ್ ಎಸ್ ಮೆಕೇನ್ ನೌಕೆ ಆಯಿಲ್ ಟ್ಯಾಂಕರ್ ಗೆ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

 

 

ಶ್ರೀಲಂಕಾದಲ್ಲಿ ಅಕ್ರಮವಾಗಿ ನೆಲೆಯೂರಿದ್ದ 27 ಭಾರತೀಯರ ಬಂಧನ

  ಕೊಲಂಬೋ: ವೀಸಾ ಅವಧಿ ಮುಗಿದಿದ್ದರೂ ಶ್ರೀಲಂಕಾದಲ್ಲಿ ಅಕ್ರಮವಾಗಿ ವಾಸ್ತವ್ಯ ಹೂಡಿದ್ದ 27 ಭಾರತೀಯರನ್ನು ಜಾಫ್ನಾದಲ್ಲಿ ಬಂಧನಕ್ಕೊಳಪಡಿಸಿರುವುದಾಗಿ ಶ್ರೀಲಂಕಾದ ವಲಸೆ ಅಧಿಕಾರಿಗಳು ತಿಳಿಸಿದ್ದಾರೆ. 

 

ದೇಶದ ಉತ್ತರ ಪ್ರಾಂತ್ಯದಲ್ಲಿ 27 ಭಾರತೀಯರು ವಾಸವಿದ್ದು ವಲಸೆ ಇಲಾಖೆ ಅಧಿಕಾರಿಗಳ ತನಿಖಾ ಸಂದರ್ಭದಲ್ಲಿ ಈ ವಿಚಾರ ತಿಳಿದುಬಂದಿತ್ತು. ಈ ವೇಳೆ ಐವರು ಮಹಿಳೆಯರು ಸೇರಿದಂದೆ ಒಟ್ಟು 27 ಮಂದಿ ಭಾರತೀಯರನ್ನು ಬಂಧನಕ್ಕೊಳಪಡಿಸಿದ್ದೇವೆಂದು ಹೇಳಿದ್ದಾರೆ.

 

Purchase Exterior Doors: 7 Strategies on How you can Get the very best Exterior Doors Nowadays


Once you obtain exterior doors, you will find normally distinctive things that you just have to take into account. You need to take into consideration the right material, design, energy-efficiency, and security and weather-resistance characteristics. If you are considering of replacing your entry door at house, listed below are some practical suggestions that you could use after you get exterior doors. Get much more information about mahogany exterior doors Houston

A Guide to Popular Printing Techniques

Embellishing/Debossing

Embellishing and dembossing are comparative procedures that make an alternate outcome. The two procedures include making a metal plate and a counter. The plate is mounted on a press and the paper is stamped between the plate and counter. This drive of weight pushes the stock into the plate, making the impression.

Emblazoning produces a raised impact on your paper stock, while debossing makes a discouraged impression.

Things to recall when planning for a piece that incorporates embellishing/debossing:

ಭಾರತದ ಗಡಿಯಲ್ಲಿದ್ದ ಪಾಕ್ ದೋಣಿಯನ್ನು ವಶಕ್ಕೆ ಪಡೆದ ಬಿಎಸ್ಎಫ್ ಯೋಧರು

  ಭುಜ್: ಭಾರತ-ಪಾಕಿಸ್ತಾನ ಗಡಿ ಭಾಗ ಕಚ್ ಜಿಲ್ಲೆಯ ಹರಾಮಿ ನಲಾ ಪ್ರದೇಶದಲ್ಲಿರಿಸಲಾಗಿದ್ದ ಪಾಕಿಸ್ತಾನ ಮೂಲದ ದೋಣಿಯನ್ನು ಗಡಿ ಭದ್ರತಾ ಪಡೆ ಶುಕ್ರವಾರ ವಶಕ್ಕೆ ಪಡೆದುಕೊಂಡಿದೆ. 

 

ಭಾರತದ ಗಡಿಯಿಂದ 400 ಮೀಟರ್ ದೂರದಲ್ಲಿ ದೋಣಿಯನ್ನು ಇರಿಸಲಾಗಿತ್ತು. ಪಾಕಿಸ್ತಾನ ಮೂಲದ ನಾಲ್ವರು ಮೀನುಗಾರರು ದೋಣಿಯಲ್ಲಿದ್ದರು. ಗಡಿಯಲ್ಲಿ ಬಿಎಸ್ಎಫ್ ಪಡೆ ಗಸ್ತು ತಿರುಗುವುದನ್ನು ಕಂಡ ಮೀನುಗಾರರು ದೋಣಿಯನ್ನು ಬಿಟ್ಟು ಓಡಿಹೋಗಿದ್ದಾರೆಂದು ತಿಳಿದುಬಂದಿದೆ. 

 

ಪ್ರಸ್ತುತ ದೋಣಿಯನ್ನು ಬಿಎಸ್ಎಫ್ ಪಡೆ ಪರಿಶೀಲನೆ ನಡೆಸುತ್ತಿದ್ದು, ದೋಣಿಯಲ್ಲಿ 1 ಬಲೆ ಹಾಗೂ 4 ಐಸ್ ಬಾಕ್ಸ್ ಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

 

ಬಿಜೆಪಿ ಅಧಿಪತ್ಯ ಅಂತ್ಯಗೊಳಿಸಲು ಕಾಂಗ್ರೆಸ್ ಪ್ಲಾನ್: ಬೆಂಗಳೂರು 20 ಟಾರ್ಗೆಟ್

  ಬೆಂಗಳೂರು:  ಬೆಂಗಳೂರು ನಗರದಲ್ಲಿ ಬಿಜೆಪಿ ಆಧಿಪತ್ಯವನ್ನು ಅಂತ್ಯಗೊಳಿಸಲು ನಿರ್ಧರಿಸಿರುವ ಕಾಂಗ್ರೆಸ್ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಬೆಂಗಳೂರು ನಗರದ 28 ವಿಧಾನ ಸಭೆ ಕ್ಷೇತ್ರಗಳಲ್ಲಿ ಸುಮಾರು 20 ಸೀಟುಗಳನ್ನು ಪಡೆಯಲು ಟಾರ್ಗೆಟ್ ಇಟ್ಟುಕೊಂಡಿದೆ.

 

ಅಲ್ಪಸಂಖ್ಯಾತ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿರುವ ಶಿವಾಜಿನಗರ, ಶಾಂತಿನಗರ, ಹೆಬ್ಬಾಳ ಮತ್ತು ಚಾಮರಾಜಪೇಟೆ ವಿಧಾನ ಸಭೆ ಕ್ಷೇತ್ರಗಳಲ್ಲಿ ಯುವಕರಿಗೆ ಟಿಕೆಟ್ ನೀಡಲು ಹೆಚ್ಚಿನ ಆದ್ಯತೆ ನೀಡಲಾಗಿದೆ. 

 

Tips on Buying Girls Shoes Online

Purchasing shoes for young ladies online may appear like a dreary procedure. Experimentation may dishearten even the best of us however with a tad bit of supportive data you can be guaranteed your web based looking for the infant, little Girls shoes online will dependably put a grin all over while keeping her feet agreeable. Regardless of whether they're running circles around you or making their first strides, little feet require huge care. Sophia's shoes

Polar King International, Inc. Will Showcase Outdoor Walk-in Coolers and Freezers at the North Carolina Restaurant and Lodging Expo August 21-22, 2017

P { margin-bottom: 0.21cm; }A:link { }

1888 Press Release - Polar King International, Inc. will be presenting their line of outdoor walk-in coolers, freezers and trailer units at 2017 North Carolina Restaurant and Lodging Expo. The expo takes place August 21-22, 2017 in Raleigh, NC at the Raleigh Convention Center.

 

Prison Break new season will set another bar: Dominic Purcell

Actor Dominic Purcell says the new season of TV series Prison Break, which was aired from 2005 to 2009, will set the bar higher than its original version.

“I think Prison Break was one of the shows that set a bar when it first came out. And hopefully, the new season will set another bar. And I think it will,” Purcell, who played the role of Lincoln Burrows in the series, said to Star World while speaking about his upcoming show.

'ಥಗ್ಸ್ ಆಫ್ ಮಾಲ್ಗುಡಿ' ಸುದೀಪ್ ಗಾಗಿ ಮಾತ್ರ: ರಕ್ಷಿತ್ ಶೆಟ್ಟಿ

  ಬೆಂಗಳೂರು: ರಕ್ಷಿತ್ ಶೆಟ್ಟಿ ನಿರ್ದೇಶನದ ಕಿಚ್ಚ ಸುದೀಪ್ ಅಭಿನಯದ  ಥಗ್ಸ್ ಆಫ್ ಮಾಲ್ಗುಡಿ ಸಿನಿಮಾ ಶೂಟಿಂಗ್ ಈ ತಿಂಗಳ ಜೂನ್ ನಲ್ಲಿ ಆರಂಭವಾಗಬೇಕಿತ್ತು. ಆದರೆ ಹಲವಾರು ಕಾರಣಗಳಿಂದಾಗಿ ಸಿನಿಮಾ ಚಿತ್ರೀಕರಣ ವಿಳಂಬವಾಗುತ್ತಿದೆ.

 

ನಿರ್ದೇಶಕರು ಒಂದು ಅದ್ಭುತ ಕಥೆ ಹೆಣೆದಿದ್ದು, 19ನೇ ಶತಮಾನದ ಸ್ವಾತಂತ್ರ್ಯ ಪೂರ್ವದ ಜೀವನದ ಬಗೆಗಿನ ಈ ಕಥೆಯಾಗಿದೆ. ಈ ಪ್ರಾಜೆಕ್ಟ್ ಗಾಗಿ ಇಬ್ಬರು ಕಲಾವಿದರ ಅಭಿಮಾನಿಗಳು ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ. 

 

ಹಿಂದಿನ ಕಮಿಟ್ ಮೆಂಟ್ ಗಳಿಂದಾಗಿ ಥಗ್ಸ್ ಆಫ್ ಮಾಲ್ಗುಡಿ ಶೂಟಿಂಗ್ ತಡವಾಗುತ್ತಿದೆ. ಆದರೆ ಪ್ರಾಜೆಕ್ಟ್ ಸ್ಥಗಿತಗೊಂಡಿದೆ ಎಂದು ಕೆಲ ವರದಿಗಳು ಹೇಳುತ್ತಿವೆ.

 

ಗಣೇಶ ಹಬ್ಬಕ್ಕೆ ಬರಲಿದ್ದಾನೆ ಸಾಹೇಬ

  ಗಣೇಶ ಹಬ್ಬಕ್ಕೆ ಮುಗುಳು ನಗೆ, ಭಜರಂಗಿ ಚಿತ್ರಗಳ ಬಿಡುಗಡೆ ಮುಂದಕ್ಕೆ ಹೋಗಿದ್ದು ರವಿಚಂದ್ರನ್ ಪುತ್ರ ಮನೋರಂಜನ್ ನಟಿಸಿರುವ ಚೊಚ್ಚಲ ಚಿತ್ರ ಸಾಹೇಬ ಮುಂದಿನ ವಾರ ಗಣೇಶ ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ. ನಿನ್ನೆ ಚಿತ್ರ ವೀಕ್ಷಿಸಿದ್ದ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿ ಬಿಡುಗಡೆಗೆ ಒಪ್ಪಿಗೆ ನೀಡಿದೆ.

 

ತಯಾರಿಗೆ ಹೆಚ್ಚು ಸಮಯ ತೆಗೆದುಕೊಂಡಿದ್ದ ಚಿತ್ರತಂಡ ಜೂನ್ ನಲ್ಲಿ ಚಿತ್ರ ಬಿಡುಗಡೆಗೊಳಿಸುವ ಯೋಜನೆ ಹಾಕಿಕೊಂಡಿತ್ತು. ಆದರೆ ಪ್ರಾಣಿ ಸೆನ್ಸಾರ್ ಮಂಡಳಿಯಿಂದ ಚಿತ್ರದಲ್ಲಿ ಆನೆ ಬಳಸಿದ್ದಕ್ಕೆ ಒಪ್ಪಿಗೆ ಸಿಗಲು ತಡವಾದ್ದರಿಂದ ಬಿಡುಗಡೆ ವಿಳಂಬವಾಯಿತು. ಇದೀಗ ಎಲ್ಲಾ ವಿಘ್ನಗಳನ್ನು ನಿವಾರಿಸಿ ಸಾಹೇಬ ಇದೇ 25ರಂದು ತೆರೆಗೆ ಬರುತ್ತಿದೆ.

 

ದೆಹಲಿಯಲ್ಲಿ ಮತ್ತೊಂದು ಹೀನ ಕೃತ್ಯ: ಆತ್ಯಾಚಾರ ಮಾಡಿ 4ನೇ ಅಂತಸ್ತಿನಿಂದ ಯುವತಿಯ ಎಸೆದ ದುಷ್ಕರ್ಮಿ?

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತೊಂದು ಹೀನಕೃತ್ಯಕ್ಕೆ ಸಾಕ್ಷಿಯಾಗಿದ್ದು, ಯುವತಿಯೊಬ್ಬಳನ್ನು ಅತ್ಯಾಚಾರ ಮಾಡಿದ ದುಷ್ಕರ್ಮಿಯೊಬ್ಬ ಆಕೆಯನ್ನು ಕಟ್ಟಡದ ನಾಲ್ಕನೇ ಮಹಡಿಯಿಂದ ಕೆಳಗೆ ಎಸೆದಿದ್ದಾನೆ ಎಂದು ತಿಳಿದುಬಂದಿದೆ.

ದೆಹಲಿಯ ರೋಹಿಣಿಯಲ್ಲಿರುವ ಬೇಗಂಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ತೀವ್ರ ಗಾಯಗೊಂಡಿರುವ ಯುವತಿ ಪ್ರಸ್ತುತ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.  ಪೊಲೀಸ್ ಮೂಲಗಳ ಪ್ರಕಾರ ದೆಹಲಿಯ  ಪಂಚತಾರಾ ಹೋಟೆಲ್ ಒಂದರಲ್ಲಿ ಅಡುಗೆ ಸಹಾಯಕರಾಗಿ ಯುವತಿ ಕೆಲಸ ಮಾಡುತ್ತಿದ್ದರು.

 

 

ದುರಂತವಲ್ಲ.. ಸಾಮೂಹಿಕ ಹತ್ಯಾಕಾಂಡ: ಸಾಮ್ನಾದಲ್ಲಿ ಶಿವಸೇನೆ ಆಕ್ರೋಶ

ಮುಂಬೈ: ಸುಮಾರು 80 ಮಕ್ಕಳ ಸಾವಿಗೆ ಕಾರಣವಾದ ಗೋರಖ್ ಪುರ ಬಿಆರ್ ಡಿ ಆಸ್ಪತ್ರೆ ದುರಂತಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಶಿವಸೇನೆ ಕಿಡಿಕಾರಿದ್ದು, ಇದು ದುರಂತವಲ್ಲ..ಸಾಮೂಹಿಕ ಹತ್ಯಾಕಾಂಡ ಎಂದು  ಕಿಡಿಕಾರಿದೆ.   ತನ್ನ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ತನ್ನ ಆಕ್ರೋಶ ವ್ಯಕ್ತಪಡಿಸಿರುವ ಶಿವಸೇನೆ, ಮಕ್ಕಳ ಸಾವಿನ ಪ್ರಕರಣದ ಮೂಲದ ಬಿಜೆಪಿ ಹಾಗೂ ಯೋಗಿ ಆದಿತ್ಯಾನಾಥ್ ಸರ್ಕಾರದ ಕಳಪೆ ವೈದ್ಯಕೀಯ ಮೂಲಭೂತ ಸೌಕರ್ಯದ  ಕನ್ನಡಿಯನ್ನು ಜಗತ್ತಿಗೆ ಪರಿಚಯಿಸಿದೆ. ಇದು ಯೋಗಿ ಸರ್ಕಾರದ ದುರಾಡಳಿತಕ್ಕೆ ಹಿಡಿದ ಕನ್ನಡಿಯಾಗಿದ್ದು, 70ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿರುವ ದೇಶಕ್ಕೆ ಇದೊಂದು ದೊಡ್ಡ ಅಪಮಾನ ಎಂದು ಸಾಮ್ನಾದಲ್ಲಿ  ಕಿಡಿಕಾರಲಾಗಿದೆ.

ಆಸ್ಪತ್ರೆ ಆಡಳಿತ ಮಂಡಳಿ, ಆಮ್ಲಜನಕ ಪೂರೈಕೆದಾರರ ಜಟಾಪಟಿಗೆ ಮಕ್ಕಳ ಬಲಿ!

ಲಖನೌ: ಉತ್ತರ ಪ್ರದೇಶದ ಗೋರಕ್ ಪುರದ ಬಿಆರ್ ಡಿ ಆಸ್ಪತ್ರೆಯಲ್ಲಿ ನಡೆದ ಮಕ್ಕಳ ಸರಣಿ ಸಾವು ದುರಂತಕ್ಕೆ ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ಆಮ್ಲಜನಕ ಪೂರೈಕೆದಾರರ ನಡುವಿನ ಜಟಾಪಟಿಯೇ ಕಾರಣ ಎಂದು  ಹೇಳಲಾಗುತ್ತಿದೆ.

 

 

ಆಮ್ಲಜನಕದ ಕೊರತೆ: ಗೋರಕ್ ಪುರ ಆಸ್ಪತ್ರೆಯಲ್ಲಿ 30 ಮಕ್ಕಳ ಸಾವು!

ಲಖನೌ: ಆಮ್ಲಜನಕದ ಕೊರೆಯಿಂದಾಗಿ ಕೇವಲ 36 ಗಂಟೆಗಳಲ್ಲಿ ಬರೊಬ್ಬರಿ 30 ಮಕ್ಕಳು ಅಸು ನೀಗಿರುವ ಘಟನೆ ಉತ್ತರ ಪ್ರದೇಶದ ಗೋರಕ್ ಪುರದಲ್ಲಿ ನಡೆದಿದೆ.

 

 

ಗೋರಕ್ ಪುರದಲ್ಲಿರುವ ಬಿ.ಆರ್‌.ಡಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ  ಈ ದುರಂತ ಸಂಭವಿಸಿದ್ದು, ಆಮ್ಲಜನಕ ಕೊರತೆಯಿಂದಾಗಿ ನವಜಾತ ಶಿಶುಗಳೂ ಸೇರಿದಂತೆ  30 ಮಕ್ಕಳು ಶುಕ್ರವಾರ ಮೃತಪಟ್ಟಿವೆ. ನವಜಾತ  ಶಿಶುಗಳ ವಾರ್ಡ್‌ನಲ್ಲಿದ್ದ 10 ಶಿಶುಗಳು ಮತ್ತು ಮಿದುಳಿನ ನಂಜಿನಿಂದ ದಾಖಲಾಗಿದ್ದ 10 ಮಕ್ಕಳು ಆಮ್ಲಜನಕ ಕೊರತೆಯಿಂದ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ.

 

 

Pages

Subscribe to RSS - News